loader

ಕದಂಬ ಸಂಸ್ಥೆಯ ವತಿಯಿಂದ ಸೋಮವಾರದಂದು ಡಾ|| ಚೈತ್ರಾ ನಾರಾಯಣ್ ಅವರ ನೇತೃತ್ವದಲ್ಲಿ ಹಲವು ಪ್ರಗತಿಪರ ರೈತರೊಂದಿಗೆ ಮೈಸೂರಿನ ಹುಣಸೂರಿನಲ್ಲಿ ಸುಗಂಧಸಸ್ಯ ಬೆಳೆಯ ಕುರಿತು  ಸಂವಾದ ಕಾರ್ಯಕ್ರಮ ನಡೆಯಿತು.

ಡಾ|| ಚೈತ್ರಾ ನಾರಾಯಣ್ ಅವರು ರೈತರಿಗೆ ಪಾಲ್ಮರೋಸ ಕೃಷಿಯ ಬಗ್ಗೆ ಹಾಗೂ ಕದಂಬ ವತಿಯಿಂದ ಅದರ ಮರಳಿ ಖರೀದಿಸುವ ವ್ಯವಸ್ಥೆಯ ಕುರಿತು ಸವಿಸ್ತಾರವಾಗಿ ತಿಳಿಸಿದರು. 

ಕೆಲವು ತಿಂಗಳುಗಳಿಂದ ಕದಂಬ ಸಂಸ್ಥೆ ಹಾಗು  ಶಿವಂ ಡಿಸ್ಟಿಲ್ಲೆಷನ್ಸ್ ಈ ಪಾಲ್ಮರೋಸ ಕೃಷಿಯಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ವಿಶೇಷ ಸೂಚನೆ: ಪಾಲ್ಮರೋಸ ಬೀಜವನ್ನು ಕದಂಬ ಸಂಸ್ಥೆಯು ಇದೆ ಗುರುವಾರದಿಂದ ವಿತರಿಸಲು ಪ್ರಾರಂಭಿಸುತ್ತಿದೆ. 

#ಕದಂಬ_ಸಂಸ್ಥೆ

#ಪಾಲ್ಮರೋಸ #ಸುಗಂಧಸಸ್ಯ #ಮೈಸೂರು #ಹುಣಸೂರು #ಪ್ರಗತಿಪರ_ರೈತ

Yestrady a successful interaction with selected progressive farmers was organised at Hunsuru, Mysore district. 

Dr.Chaitra Narayan from Kadamba briefed the details about Palmrosa cultivation  and buyback arrangements to the farmers present. 

Gradually Kadamba and Shivam distillations both are gaining popularity among the farmers in mysore district  for Palmrosa cultivation. 

"Palmarosa" seed distribution to the farmers will be flagged of from Thursday. 

#Kadamba 

#Palmarosa #AromaticCrops #Hunsur #Mysore #ProgressiveFarmers #Horticulture