ಕದಂಬ ಸಂಸ್ಥೆಯು ಕೆ ಎಸ್ ಹೆಗಡೆ ಚಾರಿಟೇಬಲ್ ಅಸ್ಪತ್ರೆಯ ಸಹಯೋಗದೊಂದಿಗೆ ಸುಮಾರು 20 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು , ಈ ವರ್ಷದ "ಕ್ಷೇಮ ಅರೋಗ್ಯ ಕಾರ್ಡ್" ನೊಂದಣಿ ಪ್ರಕ್ರಿಯೆ ಶುರುವಾಗಿದೆ ಜನರು ಇದನ್ನು ಸದುಪಯೋಗಿಸಕೊಳ್ಳಬೇಕೆಂದು ಮನವಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕದಂಬ ಚಾರಿಟೇಬಲ್ ಫೌಂಡೇಶನ್
ಕರ್ನಾಟಕ ರಾಜ್ಯ ಸರಕಾರಿ ನೌಕರರ ಕಟ್ಟಡ, ಶಿರಸಿ
Phone number : 0824 225248