loader

ಉತ್ತರ ಕನ್ನಡ ಜಿಲ್ಲೆಯ ಕಾತುರ ಪಂಚಾಯತ್ ಶಿಂಗನಳ್ಳಿಯಲ್ಲಿ ಕದಂಬ ಪೌಂಢೇಶನ್ ವತಿಯಿಂದ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಹಾಗೂ ಚಿಯಾ, ಟೆಫ್ ಮುಂತಾದ ಹೊಸ ಬೆಳೆಗಳ ಬಗ್ಗೆ  ಅಯೋಜಿಸಲಾದ ಕಾರ್ಯಾಗಾರದಲ್ಲಿ ಮಾನ್ಯ ಸಂಸದರು ಹಾಗೂ ಕದಂಬ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅನಂತಕುಮಾರ್ ಹೆಗಡೆಯವರು ರೈತರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಶ್ರೀ ಶಿವಶಂಕರ್,ಶ್ರೀ ಗುಡ್ಡಪ್ಪ ಕಾತುರ,ರೈತರಾದ  ಶ್ರೀ  ರಮೇಶ್ ಜಿಗಳೇರ್, ಶ್ರೀ ಮಹೇಶ ಹೊಸಕೊಪ್ಪ ಹಾಗೂ ಇನ್ನಿತರ ಮುಖಂಡರು, ರೈತರು ಉಪಸ್ಥಿತರಿದ್ದರು.

#ಕದಂಬ_ಕಾರ್ಯಾಲಯ