loader

Tele-Medicine programme

03/04/2020 Post Views - 1612

ದೇಶದೆಲ್ಲೆಡೆ ಕೊರೊನಾ ವೈರಸ್ ತಾಂಡವ ವಾಡುತ್ತಿರುವಾಗ, ಸರಕಾರ ಇದನ್ನು ತಡೆಯಲು ಎಲ್ಲೆಡೆ ಕರ್ಫ್ಯೂ ಜಾರಿಗೊಳಿಸಿದೆ. ಈ ಮಾಹ ಮಾರಿಯ ವಿರುದ್ಧ ವೈದ್ಯರು ಹಾಗೂ ಹಲವು ಆಶಾ ಕಾರ್ಯಕರ್ತರು ತಮ್ಮ ಜೀವನದ ಹಂಗಿಲ್ಲದೆ ದುಡಿಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಜನರು ಅನಾವಶ್ಯಕ ಸಣ್ಣ ಸಣ್ಣ ರೋಗಕ್ಕೂ ದವಖಾನೆಗೆ ಬರದೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದಾದಂತಹ ಕಾರ್ಯಕ್ರಮವನ್ನು ನಿಟ್ಟೆಯ, ಕೆ ಎಸ್ ಹೆಗಡೆ ಚಾರಿಟೇಬಲ್ ಆಸ್ಪತ್ರೆಯು - ಟೆಲಿ ಮೆಡಿಸಿನ್ ಎಂಬ ನೂತನ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ಕದಂಬ ಸಂಸ್ಥೆಯು ಕೆ ಎಸ್ ಹೆಗಡೆ ಚಾರಿಟೇಬಲ್ ಅಸ್ಪತ್ರೆಯೊಂದಿಗೆ ಸುಮಾರು 20 ವರ್ಷದಿಂದ ಜನರ ಸೇವೆಯಲ್ಲಿ ತೊಡದಿಸಿಕೊಂಡಿದ್ದು ಈ ನೂತನ ಪ್ರಯತ್ನವನ್ನು ಸರ್ವರೂ ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡುತ್ತದೆ.

 

#ಕದಂಬ_ಸಂಸ್ಥೆ

Our country in this tough time fighting against Corona Virus, Government have taken the best precautionary action of complete lockdown all over the nation.

Doctors, Health service providers and Govt. officials have been striving hard day and night to fight against this deadly virus.

During this dreadful situation people with acute disease and general medical problems are requested to not visit the hospital. To provide them the medical facility K S Hegde Charitable Hospital have come up with a unique approach of providing consultation to patients through Tele-Medicine programme.

Kadamba have been associated with K S Hegde Charitable Hospital (KSHEMA) since 20 years and have been serving people in getting good medical facilities. Kadamba request people to make use of this facility to the most.

 

#OfficeOfKadamba

#COVID19

#IndiaFightsCorona